ರಾಮಮೂರ್ತಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ

Crime Desk/Bengaluru/White Field/Correspondent/Maqsood

May 6, 2025 - 18:31
May 6, 2025 - 20:49
 0  33
ರಾಮಮೂರ್ತಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ

ಬೆಂಗಳೂರು ಅಪರಾಧ ಸುದ್ದಿ : ನಿನ್ನೆ ಸಂಜೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮರ್ಡರ್ ಆಗಿದೆ ,ಸಿರಾಜುದ್ದೀನ್ ಎಂಬ ವ್ಯಕ್ತಿಯ ಕೊಲೆಯಾಗಿದೆ ಸಿಸಿಟಿವಿ ಪರಿಶೀಲನೆ ಮಾಡಿದಾಗ ಎರಡು ಬೈಕ್ ನಲ್ಲಿ ಬಂದ ಹುಡುಗರು ಹೊಡೆದಿದ್ದಾರೆ ಸುಮಾರು 20 ವಯಸ್ಸಿನ ಹುಡುಗರು ಬಂದು ಹೊಡೆದು ಹೋಗಿದ್ದಾರೆ ಮೃತಸಿರಾಜುದ್ದೀನ್ ಬಗ್ಗೆ ವಿಚಾರಿಸಿದಾಗ ಡಿಜೆ ಹಳ್ಳಿ ನಿವಾಸಿ ಅಂತ ತಿಳಿದು ಬರುತ್ತೆ ಮೃತ ಸಿರಾಜ್ 2010ರಲ್ಲಿ ತನ್ನ ತಂಗಿ ಗಂಡ ಅನ್ಸಾರ್ ಪಾಷ ಎಂಬಾತನ ಕೊಲೆ ಮಾಡಿದ್ದ ಜೈಲಿನಿಂದ ಬಿಡುಗಡೆ ಆದ‌ ನಂತರ ರಾಮಮೂರ್ತಿ‌ ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ 2010ರಲ್ಲಿ ಸಿರಾಜುದ್ದೀನ್ ಕೈಯಲ್ಲಿ ಕೊಲೆಯಾಗಿದ್ದ ಅನ್ಸಾರ್ ಪಾಷ ಮಗ ಪಾಹದ್ ಗೆ ಈಗ 20 ವರ್ಷ ನಿನ್ನೆ ಸಂಜೆ ತನ್ನ ಸ್ನೇಹಿತರ ಕರೆದುಕೊಂಡು ಹೋಗಿ ಅಟ್ಯಾಕ್ ಮಾಡಿದ್ದಾನೆ ಪೊಲೀಸರು ಹಾಗೂ ಸ್ಥಳೀಯರು ಆಸ್ಪತ್ರೆ ಸೇರಿಸಿದ್ರು ಸಿರಾಜುದ್ದೀನ್ ರಾತ್ರಿ ಡೆತ್ ಆಗಿದ್ದಾರೆ ಫಾಹದ್, ಸರ್ಫುದ್ದಿನ್, ಎಂಡಿ ತೌಶಿದ್ ಅಲಿಯಾಸ್ ಕ್ವಾಜು, ಇರ್ಷಾದ್ ಬಂಧನ ಮತ್ತೊರ್ವ ಆರೋಪಿ ಹ್ಯಾರಿಸ್ ನಾಪತ್ತೆಯಾಗಿದ್ದಾನೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಹೇಳಿಕೆ ನೀಡಿರುತ್ತಾರೆ