ಹಿರಿಯ ವಕೀಲರಾದ ಪಟಾಪಟ್ ಪ್ರಕಾಶ್ ರವರ ಸವಾಲನ್ನು ಪ್ರತಿ ಸ್ವರ್ಧಿ ತಂಡ ಸ್ವೀಕರಿಸುತ್ತಾ...?

Correspondent/Anekal/Mallikarjun/SM News Desk

Aug 1, 2025 - 21:13
 0  3
ಹಿರಿಯ ವಕೀಲರಾದ ಪಟಾಪಟ್ ಪ್ರಕಾಶ್ ರವರ ಸವಾಲನ್ನು ಪ್ರತಿ ಸ್ವರ್ಧಿ ತಂಡ ಸ್ವೀಕರಿಸುತ್ತಾ...?

ಆನೇಕಲ್ ವಕೀಲರ ಸಂಘಕ್ಕೆ ಆಗಸ್ಟ್ 3 ರಂದು ಚುನಾವಣೆ, ವೈಪಿ ತಂಡದ ಅಭ್ಯರ್ಥಿಗಳು ಸ್ವರ್ದೇ 

ಆನೇಕಲ್ ವಕೀಲರ ಸಂಘಕ್ಕೆ ಆಗಸ್ಟ್ 3 ರಂದು ಆನೇಕಲ್ ನ್ಯಾಯಾಲಯ ಸಂಕರ‍್ಣದ ಆವರಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಚುನಾವಣೆ ನಡೆಯಲಿದ್ದು. ಇನ್ನು 2025 ರಿಂದ 2028 ರ ಮೂರು ರ‍್ಷದ ಅವದಿಗೆ ನಡೆಯುವ ಚುನಾವಣೆಯಲ್ಲಿ ವೈಪಿ ತಂಡದ ಅಭ್ಯರ್ಥಿಗಳು ಸ್ವರ್ದೇ ಮಾಡಲಿದ್ದು ಈ ಚುನಾವಣೆಯಲ್ಲಿ ವಕೀಲರು ಹೆಚ್ಚಿನ ಮತವನ್ನು ವೈಪಿ ತಂಡಕ್ಕೆ ನೀಡುವ ಮೂಲಕ ಆನೇಕಲ್ ವಕೀಲರ ಸಂಘದ ರ‍್ವತೋಮುಖ ಅಭಿವೃದ್ದಿಗೆ ಕೈಜೋಡಿಸಿ ಎಂದು ವೈಪಿ ತಂಡದ ಅಭ್ಯರ್ಥಿಗಳು ಮನವಿ ಮಾಡಿದರು. 

ಇನ್ನು ಆನೇಕಲ್ ವಕೀಲರ ಸಂಘದ ಅಭಿವೃದ್ದಿ ಮತ್ತು ಹೆಚ್ಚುವರಿ ಅಪರ ಸಿವಿಲ್ ನ್ಯಾಯಾಲಯ ಮತ್ತು ಉಪ ವಿಭಾಗಾದಿಕಾರಿಗಳ ನ್ಯಾಯಾಲಯ ಸ್ಥಾಪನೆ ಸೇರಿದಂತೆ ಹತ್ತು ಹಲವು ಜನಪರ ಕಾರ‍್ಯಕ್ರಮಗಳನ್ನು ಈಗಾಗೇ ಪಟಾಪಟ್ ಪ್ರಕಾಶ್ ರವರು ಮತ್ತು ಅವರ ತಂಡದವರು ರೂಪಿಸಿ ಸಂಘದ ಅಭಿವೃದ್ದಿಗೆ ಪಕ್ಷಾತೀತಾವಾಗಿ ಮತ್ತು ಜಾತ್ಯಾತೀತಾವಾಗಿ ಶ್ರಮವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು. ಮತ್ತಷ್ಠು ಅಭಿವೃದ್ದಿ ಕಾರ‍್ಯಕ್ರಮಗಳನ್ನು ರೂಪಿಸಲು ವೈಪಿ ತಂಡವು ಸನ್ನದ್ದರಾಗಿದ್ದು ಈ ನಿಟ್ಟಿನಲ್ಲಿ ಎಲ್ಲಾ ವಕೀಲರು ಆಗಸ್ಟ್ 3 ರಂದು ನಡೆಯಲಿರುವ ಚುನಾವಣೆಯಲ್ಲಿ ವೈಪಿ ತಂಡಕ್ಕೆ ಹೆಚ್ಚಿನ ಮತವನ್ನು ನೀಡುವ ಮೂಲಕ ಅಭಿವೃದ್ದಿಗೆ ಕೈಜೋಡಿಸಿ ಎಂದು ವೈಪಿ ತಂಡದ ಅಭ್ಯರ್ಥಿಗಳು ಮತ್ತು ಆನೇಕಲ್ ವಕೀಲರ ಸಂಘದ ಪದಾದಿಕಾರಿಗಳು ಮಾದ್ಯಮದ ಮೂಲಕ ಮನವಿ ಮಾಡಿದರು.ಇನ್ನು ಪತ್ರಿಕಾ ಗೋಷ್ಠಿಯಲ್ಲಿ ಪಟಾಪಟ್ ಪ್ರಕಾಶ್ ಸೇರಿದಂತೆ ಅಭ್ಯರ್ಥಿಗಳು ಮತ್ತು ವಕೀಲರು ಹಾಜರಿದ್ದರು