ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯ ಸಭೆ
correspondent/Chikkaballapura/Krishnappa/SM News Desk
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಚೀಲಕಲನೇರ್ಪು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಸಭೆ ನಡೆಸಿ. ಬ್ಲಾಕ್ ಸಮಿತಿ. ಪಂಚಾಯತ್ ಸಮಿತಿ. ಗಳು ಹಾಗೂ ಯುವ ಕಾಂಗ್ರೆಸ್ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಗಳು ಹಾಗೂ ಕರ್ನಾಟಕ ಸಹ ಉಸ್ತುವಾರಿಗಳಾದ ಶ್ರೀನಿವಾಸ್ ರಾಠೋಡ್ ರವರು ಹಾಗೂ ರಾಷ್ಟ್ರಿಯ ಕಾರ್ಯದರ್ಶಿಗಳಾದ ಭವ್ಯಾ ಕೆ ಆರ್ ರವರು. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಚೈತ್ರವಿ ರವರು. ಪ್ರಧಾನ ಕಾರ್ಯದರ್ಶಿ ಗುಡಿಬಂಡೆ ರಮೇಶ್,ರಾಜ್ಯ ಕಾರ್ಯದರ್ಶಿ ಗಳಾದ ಪೃಥ್ವಿ. ಮನೋಜ್ ರವರು, ರಾಮ್ ಚೇತನ್ . ಸಾಮಾಜಿಕ ಜಾಲತಾಣ ಸಂಯೋಜಕರು ಹರ್ಷ ರವರು , ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರು ದರ್ಶನ್ ರಾಜ್ ,ಚೀಲಕನೇರ್ಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ರವಿ ಚಂದ್ರ. ಆನಂದ್. Nsui ಜಿಲ್ಲಾ ಅಧ್ಯಕ್ಷರು ಪ್ರಸನ್ನ ರವರು. ಮಜರ್. ಮಧ್ಯೆಸೂಡ್. ಆನೆಮಡಗು ಹರೀಶ್. ಕಾರ್ತಿಕ್. ನಿಖಿಲ್.ಹಾಗೂ ಬ್ಲಾಕ್ ಯುವ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
