ದೇಶ ವಿರೋಧಿ ಇಂಡೋ ಅಮೆರಿಕ ವಾಣಿಜ್ಯ ಒಪ್ಪಂದವನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ

Correspondent/New Delhi/SM News Desk

Mar 17, 2026 - 21:42
 0  65
ದೇಶ ವಿರೋಧಿ ಇಂಡೋ ಅಮೆರಿಕ ವಾಣಿಜ್ಯ ಒಪ್ಪಂದವನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ  ಪ್ರತಿಭಟನೆ

ನವದೆಹಲಿ ಮಾರ್ಚ್ 17 : ದೇಶ ವಿರೋಧಿ ಇಂಡೋ ಅಮೆರಿಕ ವಾಣಿಜ್ಯ ಒಪ್ಪಂದವನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕರ್ನಾಟಕ ಕರ್ನಾಟಕ ಯುವ ಕಾಂಗ್ರೆಸ್ ತಂಡದಿಂದ ನೂರಾರು ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆಯನ್ನು ನಡೆಸಿದರು ಇದೇ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀ ಮಂಜುನಾಥ ಗೌಡರವರು ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಭವ್ಯ ಕೆ ರಾಜ್ ರವರು ಉಪಾಧ್ಯಕ್ಷರು ಆದ ಚೈತ್ರಾಭಿಗಿರೀಶ್ ರವರು ಮತ್ತು ಇನ್ನಿತರ ಕಾರ್ಯಕರ್ತರುಗಳಾದ ದಿವ್ಯ ಆರ್ ಕೆ ಅಬ್ದುಲ್ ದೇಸಾಯಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಇನ್ನು ಮುಂತಾದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರುಗಳು ಭಾಗವಹಿಸಿದ್ದರು