ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಚುನಾವಣೆ ಅವಕಾಶಕ್ಕಾಗಿ ಚೈತ್ರ ವಿ ಗಿರೀಶ್ ಕುಮಾರ್, ಸವಿತಾ ಜೆ ಅರ್ಜಿ

Correspondent/Bengaluru/SM News Desk

Jan 23, 2026 - 22:54
 0  381
ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಚುನಾವಣೆ  ಅವಕಾಶಕ್ಕಾಗಿ ಚೈತ್ರ ವಿ ಗಿರೀಶ್ ಕುಮಾರ್, ಸವಿತಾ ಜೆ ಅರ್ಜಿ

ಬೆಂಗಳೂರು,ಜ 23  : ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಚುನಾವಣೆ ಪದ್ಮನಾಭನಗರ ಕ್ಷೇತ್ರ ಇಟ್ಟಮಡು ವಾರ್ಡ್ ನ ಕಾಂಗ್ರೆಸ್ ಪಕ್ಷದ ಅವಕಾಶಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚೈತ್ರ ವಿ ಗಿರೀಶ್ ಕುಮಾರ್ ಅವರು ಹಾಗೂ  ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸವಿತಾ ಜೆ ಅವರು ಅರ್ಜಿ ಸಲ್ಲಿಸಿದರು.  ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಭವ್ಯ ಕೆ ಆರ್, ರಾಜ್ಯ ಕಾರ್ಯದರ್ಶಿ ಬಾಹುಬಲಿ ,ಚೇತನ್ ನಾಯಕ್,   ಡಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್, ಸಾಮಾಜಿಕ ಮಾಧ್ಯಮ ಜಿಲ್ಲಾಧ್ಯಕ್ಷ ವಿ ಗಿರೀಶ್ ಕುಮಾರ್, ಹಿರಿಯ ಮುಖಂಡರಾದ ರಾಮಕೃಷ್ಣೇಗೌಡ ಹಾಗೂ ಸತ್ಯನಾರಾಯಣರವರು, ಕಾರ್ಮಿಕ ವಿಭಾಗದ ಜಿಲ್ಲಾ ಕಾರ್ಯದರ್ಶಿ ಭೀಮೇಶ್. ಎಂ , ಒಬಿಸಿ  ಕಾರ್ಯದರ್ಶಿ ಶಂಕರ ಎಚ್, ಉಮೇಶ್,ಸುರೇಶ್, ಸತೀಶ್, ಗೀತಾ, ಭಾರತಿ ನಾರಾಯಣಸ್ವಾಮಿ, ಇತರರು ಉಪಸ್ಥಿತರಿದ್ದರು