ಗ್ಯಾರಂಟಿ ನ್ಯೂಸ್ ಚಾನೆಲ್ ನೀಡುವ ಕೆಂಪೇಗೌಡ ನ್ಯಾಷನಲ್ ಅವಾರ್ಡ್ ಗೆ ಭಾಜನರಾದಂತಹ ಶ್ರೀ ತಿಮ್ಮೇಗೌಡರು

Correspondent/Bengaluru/SM News Desk

Feb 11, 2026 - 22:36
Feb 11, 2026 - 22:42
 0  32
ಗ್ಯಾರಂಟಿ ನ್ಯೂಸ್ ಚಾನೆಲ್ ನೀಡುವ ಕೆಂಪೇಗೌಡ ನ್ಯಾಷನಲ್ ಅವಾರ್ಡ್ ಗೆ ಭಾಜನರಾದಂತಹ ಶ್ರೀ ತಿಮ್ಮೇಗೌಡರು

ಬೆಂಗಳೂರು,ಫೆ.11 : ಇಂದು ಕರ್ನಾಟಕದ ಪ್ರಸಿದ್ಧ ಗ್ಯಾರಂಟಿ ನ್ಯೂಸ್ ಚಾನೆಲ್ ನೀಡುವ ಕೆಂಪೇಗೌಡ ನ್ಯಾಷನಲ್ ಅವಾರ್ಡ್ ಗೆ ಭಾಜನರಾದಂತಹ ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಆದಂತಹ ಸನ್ಮಾನ್ಯ ಶ್ರೀ ತಿಮ್ಮೇಗೌಡರು ಪ್ರಶಸ್ತಿಯನ್ನು ಪಡೆದ ಸಂದರ್ಭ ಕರ್ನಾಟಕದ ಬಿಜಿಎಸ್  ಮತ್ತು ಎಸ್.ಜೆ. ಬಿ.ಸಂಸ್ಥೆಯ ನಿರ್ದೇಶಕರಾದಂತ ಪರಮಪೂಜ್ಯ ಶ್ರೀ ಶ್ರೀ ಪ್ರಕಾಶನಾಥ ಸ್ವಾಮೀಜಿ ಅವರು ಹಾಗೂ ಕರ್ನಾಟಕ ಸರ್ಕಾರದ ಕೃಷಿ ಸಚಿವರು ಆದಂತಹ ಸನ್ಮಾನ್ಯ ಶ್ರೀ ಚೆಲುವರಾಯಸ್ವಾಮಿ, ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದಂತಹ ಸನ್ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ರವರು, ಚಲನಚಿತ್ರ ನಟರಾದಂತ ಮಾನ್ಯ ಶ್ರೀ ದೇವರಾಜ್ ರವರು, ಕುಮಾರಿ ಶ್ರೀ ಸಪ್ತಮಿ ಗೌಡ ರವರು  ಹಾಗೂ ಬಿಜೆಪಿಯ ಹಿರಿಯ ನಾಯಕರು ಮತ್ತು ಮಾಜಿ ಸಚಿವರು ಆದಂತಹ ಮಾನ್ಯ ಶ್ರೀ ಅಶ್ವಥ್ ನಾರಾಯಣ್ ರವರು ಮತ್ತು ಇನ್ನಿತರ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು